ಚನ್ನಪಟ್ಟಣ ನಗರವೂ ಗೊಂಬೆಗಳ ಮಾರಾಟದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಹೊಂದಿದ್ದು, ಇಲ್ಲಿ ತಯಾರಾಗುವ ಗೊಂಬೆಗಳನ್ನು ನುರಿತ ಕರಕುಶಲ ಸಿಬ್ಬಂಧಿಯವರು ಮಾಡುವುದರಿಂದ ಹಾಗೂ ಉತ್ತಮ ದರ್ಜೆಯ ಕೈಗಾರಿಕಾ ಯಂತ್ರಗಳನ್ನು ಉಪಯೋಗಿಸಿ ತಯಾರಿಸಲಾಗುತ್ತಿದೆ. ಹಾಗೂ ಚನ್ನಪಟ್ಟಣ ತಾಲ್ಲೋಕಿನಲ್ಲಿ ರೇಷ್ಮೇ ಯನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಹಾಗೂ ಉತ್ತಮ ಗುಣಮಟ್ಟದ ರೇಷ್ಮೇ ಬಟ್ಟೆಗಳನ್ನು ತಯಾರಿಸಿ ಹೊರ ದೇಶಗಳಿಗೆ ರಪ್ತು ಮಾಡಲಾಗುತ್ತಿದೆ.

ಮೂಲ :  ನಗರಸಭೆ, ಕರ್ನಾಟಕ ಸರ್ಕಾರ.